ಲಾಕ್‌ಡೌನ್ ನಡುವೆ ಅನಗತ್ಯ ಸಂಚಾರ: ಮೈಸೂರಿನಲ್ಲಿ ಒಂದೇ ದಿನ 309 ವಾಹನಗಳು ಸೀಜ್
1 min read
ಮೈಸೂರು: ಲಾಕ್ ಡೌನ್ ವೇಳೆ ಅನಗತ್ಯ ಸಂಚಾರ ನಡೆಸಿದ ವಾಹನಗಳು ಮೈಸೂರು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ನಿನ್ನೆ ಒಂದೇ ದಿನ 309 ವಾಹನಗಳು ಸೀಜ್ ಮಾಡಿದ್ದಾರೆ.
289 ದ್ವಿಚಕ್ರವಾಹನ, 10 ಕಾರು, 10 ಆಟೋಗಳು ವಶಕ್ಕೆ ಪಡೆಯಲಾಗಿದೆ. ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸಿದಕ್ಕೆ 241 ಪ್ರಕರಣ ದಾಖಲಾಗಿದೆ.

ಇನ್ನು ಅನಗತ್ಯ ಸಂಚಾರ ಮಾಡುತ್ತಿರುವ ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದು, ಲಾಕ್ ಡೌನ್ ಮುಗಿಯುವವರೆಗು ವಾಹನಗಳನ್ನು ವಾಪಸ್ಸು ಕೊಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
