ಆಂಬ್ಯುಲೆನ್ಸ್ ಚಾಲಕನಿಗೆ ಅನಾರೋಗ್ಯ: ಖುದ್ದು ವಾಹನ ಚಾಲನೆ ಮಾಡಿ ಶವ ಸಾಗಿಸಿದ ಪಾಲಿಕೆ ಅಧಿಕಾರಿ

1 min read

ಮೈಸೂರು: ಮೈಸೂರಿನಲ್ಲಿ ಆಂಬ್ಯುಲೆನ್ಸ್ ಚಾಲಕನ ಆರೋಗ್ಯ ಸಮಸ್ಯೆಯಾದ ಕಾರಣ ಮೈಸೂರು ನಗರಪಾಲಿಕೆಯ ಅಧಿಕಾರಿಯೊಬ್ಬರು ಖುದ್ದು ವಾಹನ ಚಾಲನೆ ಮಾಡಿ ಶವ ಸಾಗಿಸಿದ ಅಪರೂಪದ ಘಟನೆ‌ ನಡೆದಿದೆ.

ಮೈಸೂರಿನ ಪಾಲಿಕೆಯಲ್ಲಿ ಈ ಮಾನವೀಯ ಘಟನೆ ನಡೆದಿದ್ದು, ನಗರಪಾಲಿಕೆಯ ಜನನ ಮರಣ ವಿಭಾಗದ ಸಾಂಖ್ಯಿಕ ಅಧಿಕಾರಿ ಅನಿಲ್ ಕ್ರಿಸ್ಟಿ ಅವರೇ‌ ಆಂಬ್ಯುಲೆನ್ಸ್ ಚಾಲನೆ ಮಾಡಿ ಶವ ಸಾಗಿಸಿ ಗಮನ ಸೆಳೆದವರು. ಅಧಿಕಾರಿಯ ಕಾರ್ಯಕ್ಕೆ ಸಾರ್ವಜನಿಕರು ಸೇರಿದಂತೆ ಅಧಿಕಾರಿಗಳವರೆಗು ಪ್ರಶಂಸೆ ವ್ಯಕ್ತವಾಗಿದೆ.

About Author

Leave a Reply

Your email address will not be published. Required fields are marked *