ಮತ್ತೊಮ್ಮೆ ಸಂಕಷ್ಟದಲ್ಲಿ ರಾಜ್ಯ ಮೃಗಾಲಯಗಳು: ಆರ್ಥಿಕ ನೆರವಿಗೆ ಮನವಿ
1 min read
ಮೈಸೂರು: ಕೊರೋನಾ ಹಿನ್ನಲೆ ರಾಜ್ಯದ ಮೃಗಾಲಯಗಳು ಬಂದ್ ಆಗಿದ್ದು ರಾಜ್ಯ ಮೃಗಾಲಯಗಳು ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿವೆ.
ಹೀಗಾಗಿ ಪ್ರಾಣಿಗಳ ನಿರ್ವಹಣೆಗೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಆರ್ಥಿಕ ನೆರವು ಕೇಳಿದೆ. ಪ್ರಾಧಿಕಾರದ ಅಧ್ಯಕ್ಷ ಮಹದೇವಸ್ವಾಮಿರಿಂದ ಮನವಿ ಮಾಡಿದ್ದಾರೆ.

ಕೋವಿಡ್ ನಿಂದ ಮೃಗಾಲಯಗಳು ಸಂಕಷ್ಟ ಎದುರಿಸುತ್ತಿದೆ. ಮೃಗಾಲಯ ನಿರ್ವಹಣೆ ಕಷ್ಟವಾಗಿದೆ. ಇದರಿಂದ ಆರ್ಥಿಕ ನೆರವಿಗೆ ಮೃಗಾಲಯ ಪ್ರಾಧಿಕಾರ ಮನವಿ ಮಾಡಿದೆ.
ಬ್ಯಾಂಕ್ ಹೆಸರು: ಕೆನರಾ ಬ್ಯಾಂಕ್
ಖಾತೆಯ ನಂ: 1720-214-0000028
IFSC ಕೋಡ್: CNRB0011720
