ಮಾಜಿ ಸಚಿವ ಅಶ್ವಥ್ ನಾರಾಯಣ ವಿರುದ್ಧ FIR ದಾಖಲು!

1 min read

ಈ ಹಿಂದೆ ಸಿದ್ದರಾಮಯ್ಯನವರ ವಿರುದ್ಧ ಪ್ರಚೋದನಕರಿ ಹೇಳಿಕೆ ನೀಡಿದ್ದ ಮಾಜಿ ಸಚಿವ, ಬಿಜೆಪಿ ಹಾಲಿ ಶಾಸಕ ಡಾ.ಅಶ್ವತ್ ನಾರಾಯಣ್ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಎರಡನೇ ಬಾರಿಗೆ ದೂರು ದಾಖಲಿಸಿದ ಅನ್ವಯ FIR ದಾಖಲಾಗಿದೆ.

IPC section 506, 153 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಮೈಸೂರು ಜಿಲ್ಲಾ ಕಾಂಗ್ರೆಸ್ ನಿಯೋಗದಲ್ಲಿ ಅಧ್ಯಕ್ಷರಾದ ಡಾ.ಬಿ ಜೆ ವಿಜಯ್ ಕುಮಾರ್, ಕೆಪಿಸಿಸಿ ವಕ್ತರರಾದ ಲಕ್ಷ್ಮಣ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿಎಂ.ರಾಮು,

ಡಿಸಿಸಿ ಕಾನೂನು ವಿಭಾಗದ ಅಧ್ಯಕ್ಷರಾದ ತಿಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಸಮಿತಿಯ ವಿವಿಧ ಪದಾಧಿಕಾರಿ ವಕೀಲರಾದ ಶಿವಪ್ರಸಾದ್ ಎಂ. ಸುರೇಶ್ ಪಾಳ್ಯ, ಪ್ರೇಮ್, ಲಕ್ಕೇಗೌಡ್ರು, ಚರಣ್ ರಾಜ್, ಮನೋನ್ಮಣಿ, ಮೈತ್ರಿ, ಚಂದ್ರು, ದೊಡ್ಡದಳ್ಳಿ ಮಾದೇವ, ರಾಹುಲ್, ಮನೋಜ್ ಕುಮಾರ್ ಇತರರು ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *