ಮೈಸೂರಿನಲ್ಲಿ ಮಹಿಳೆಯ ಭೀಕರ ಕೊಲೆ!
1 min readಮೈಸೂರಿನ ಸಿದ್ದಲಿಂಗಪುರ ಗ್ರಾಮದಲ್ಲಿ ಭೀಕರ ಕೊಲೆ.
ಯುವಕನಿಂದ ಮಹಿಳೆಯ ಭೀಕರ ಕೊಲೆ.
32 ವರ್ಷದ ಮಮತಾ ಕೊಲೆಯಾದ ದುರ್ದೈವಿ.
ಕಬ್ಬಿಣದ ರಾಡ್ನಿಂದ ಹೊಡೆದು ಭೀಕರ ಕೊಲೆ.
26 ವರ್ಷದ ಯುವಕ ಮೋಹನನಿಂದ ಕೃತ್ಯ.
ಸಿದ್ದಲಿಂಗಪುರ ಗ್ರಾಮದಲ್ಲಿ ಬೇಕರಿ ಇಟ್ಟುಕೊಂಡಿದ್ದ ಮೋಹನ.
ಗಂಡನಿಂದ ದೂರ ಇದ್ದ ಮಮತಾಳ ಜೊತೆ ಸಂಬಂಧ ಬೆಳೆಸಿದ್ದ ಮೋಹನ.
ಇಬ್ಬರು ಒಟ್ಟಾಗಿ ಬೇಕರಿ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇಂದು ಸಂಜೆ ಏಕಾಏಕಿ ಮಾತಿಗೆ ಮಾತು ಬೆಳೆದು ಕೊಲೆ.
ಕೊಲೆ ಮಾಡಿ ಮೋಹನ್ ನಾಪತ್ತೆ.
ಮೇಟಗಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ.