ನಿಶ್ಚಿತಾರ್ಥ ಸಂಭ್ರಮದಲ್ಲಿ ನಟ ಡಾಲಿ ಧನಂಜಯ್
1 min read![](https://nannurumysuru.com/wp-content/uploads/2024/11/GckUOlgbIAAcMNa-1024x683.jpeg)
ಸಿನಿಮಾ: ನಟ ಡಾಲಿ ಧನಂಜಯ್ ಮನೆಯಲ್ಲಿ ಮದುವೆ ಶಾಸ್ತ್ರದ ಸಂಭ್ರಮ ಪ್ರಾರಂಭವಾಗಿದೆ. ಇಂದು ಭಾವಿ ಪತ್ನಿ ಧನ್ಯತಾ ಜೊತೆ ಲಗ್ನ ಶಾಸ್ತ್ರದಲ್ಲಿ ಧನಂಜಯ್ ಭಾಗಿಯಾಗಿದ್ದಾರೆ.
ಧನಂಜಯ ಅವರ ಮನೆ ಅರಸೀಕೆರೆಯ ಕಾಳೇನಹಳ್ಳಿಯಲ್ಲಿ ನಿಶ್ಚಿತಾರ್ಥ ಹಾಗೂ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ನಡೆಯುತ್ತಿದೆ.
![](https://nannurumysuru.com/wp-content/uploads/2023/09/Nayana-Kumars.jpg)
2025, ಫೆಬ್ರವರಿ 16ಕ್ಕೆ ದಾಂಪತ್ಯ ಜೀವನಕ್ಕೆ ಡಾಲಿ ಹಾಗೂ ಧನ್ಯತಾ ಕಾಲಿಡಲಿದ್ದಾರೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ನಡೆಯಲಿದೆ ಡಾಲಿ ಹಾಗೂ ಧನ್ಯತಾ ಮದುವೆ