ಉಪರಾಷ್ಟ್ರಪತಿಯನ್ನ ಭೇಟಿಯಾದ ಸಿಎಂ ಬೊಮ್ಮಾಯಿ.
1 min readದೆಹಲಿ : ಸಚಿವ ಸಂಪುಟದ ಪಟ್ಟಿ ತೆಗೆದುಕೊಂಡು ದೆಹಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಬಸವರಾಜ ಎಸ್.ಬೊಮ್ಮಾಯಿ ಅವರು ಇಂದು ರಾಜ್ಯಸಭೆಯಲ್ಲಿ ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯನಾಯ್ಡು ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ದೆಹಲಿಯಲ್ಲಿ ಭೇಟಿಯಾದ ಅವರು ರಾಜ್ಯದ ಬಗ್ಗೆ ಕೆಲವೊಂದು ಮಾಹಿತಿ ಹಂಚಿಕೊಂಡ್ರು. ಇದೇವೇಳೆ ನೂತನ ಸಿಎಂಗೆ ವೆಂಕಯ್ಯ ನಾಯ್ಡು ಅವರು ಶುಭಾಶಯ ಕೋರಿದರು.