ಯಶ್ 19 ಟೈಟಲ್ ರಿವೀಲ್.!

1 min read

ಯಶ್ ಅಭಿನಯದ ಬಹು ನಿರೀಕ್ಷಿತ ಯಶ್ 19 ಟೈಟಲ್ ರಿವೀಲ್ ಆಗಿದೆ. ಸತತ ಎರಡು ವರ್ಷದಿಂದ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಟೈಟಲ್ ಮೂಲಕ ಟಾಕ್ಸಿಕ್ ಅನೌನ್ಸ್ ಆಗಿದೆ.

ಹೌದು, ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ 19ನೇ ಚಿತ್ರವನ್ನ ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡ್ತಿದೆ. ಆದ್ರೆ ಟೈಟಲ್ ಏನು ಎಂಬ ಅಭಿಮಾನಿಗಳ ನಿರೀಕ್ಷೆಗೆ ಉತ್ತರ ಸಿಕ್ಕಿದ್ದು ಯಶ್ ಹಾಲಿವುಡ್ ಮೀರಿಸೋ ಲುಕ್ ಇರೋ ಟಾಕ್ಸಿಕ್ ಲುಕ್‌ ಮುಖಾಂತರ ಟೈಟಲ್ ರಿವೀಲ್ ಆಗಿದೆ.

ಏಪ್ರಿಲ್ 10, 2025ಕ್ಕೆ ಚಿತ್ರ ರಿಲೀಸ್ ಅಂತಾನು ಮೊದಲೇ ಅನೌನ್ಸ್ ಆಗಿದ್ದು, ನಟ ಯಶ್ ರೇಂಜ್ ಈ ಚಿತ್ರದ ಮೂಲಕ ಮತ್ತೊಂದು ಹಂತಕ್ಕೆ ತಲುಪಿದೆ. ಏಕಕಾಲಕ್ಕೆ ವಿಶ್ವದಾದ್ಯಂತ 11 ಕಡೆಯಲ್ಲಿ ಟೈಟಲ್ ರಿವೀಲ್ ಆಗಿದ್ದು ಸದ್ಯ ಟಾಕ್ಸಿಕ್ ಈಗ ವಿಶ್ವದಾದ್ಯಂತ ಟಾಕ್ ಶುರು ಮಾಡಿದೆ.

About Author

Leave a Reply

Your email address will not be published. Required fields are marked *