ಸಾಹಿತ್ಯದ ಮೂಲಕ ಅಸ್ಪೃಶ್ಯತೆ ಹೊಗಲಾಡಿಸಿದ ಮಹಾನ್ ಪುರುಷ ಕನಕದಾಸರು –  ಎನ್ ಮಹೇಶ್‌!

1 min read

ಸಾಹಿತ್ಯದ ಮೂಲಕ ಅಸ್ಪೃಶ್ಯತೆ ಹೊಗಲಾಡಿಸಿದ ಮಹಾನ್ ಪುರುಷ ಕನಕದಾಸರು –  ಎನ್ ಮಹೇಶ್‌!

ಮೈಸೂರಿನ ಬಿಜೆಪಿ ಕಚೇರಿಯಲ್ಲಿ 536 ನೇ ಸಂತ ಶ್ರೇಷ್ಠ ಕನಕದಾಸರ ಜಯಂತಿ ಯನ್ನು ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಎನ್ ಮಹೇಶ್ ಕನಕ ಜಯಂತಿಯನ್ನು ಸರ್ಕಾರದ ವತಿಯಿಂದ ಮಾಡಿದ್ದು ಬಿ.ಜೆ.ಪಿ.ಸರ್ಕಾರ, ಕನಕದಾಸರ ತತ್ವ ಆದರ್ಶ ಸಿದ್ದಾಂತ ಎಲ್ಲ ಗುಣಗಳಿರುವುದು ಬಾ.ಜ.ಪ‌ ಕಾರ್ಯಕರ್ತ ರಲ್ಲಿ, ಜಾತಿ ಜಾತಿ ವಿಷ ಬಿಜ ವನ್ನು ಹೋಗಲಾಡಿಸಲು, ಅಸ್ಪೃಶ್ಯತೆ ಹೋಗಲಾಡಿಸಲು ಸಾಹಿತ್ಯ ದ ಮೂಲಕ ಹೋರಾಡಿದ ಮಹಾನು ಪುರುಷ ಕನಕದಾಸರು. ಧರ್ಮದ ದಾಸರಾಗಿದ್ದವರು ಎಂದು ತಿಳಿಸಿದರು.

ಈ ವೇಳೆ ಬಿಜೆಪಿ ನಗರ ಅಧ್ಯಕ್ಷರು – ಶಾಸಕರಾದ ಟಿ.ಎಸ್.ಶ್ರೀ ವತ್ಸ,ಮಾಜಿ ಸಚಿವರಾದ ಎನ್ ಮಹೇಶ್, ವಿಜಯ ಶಂಕರ್, ಜಿಲ್ಲಾ ಅಧ್ಯಕ್ಷರಾದ ಮಂಗಳ ಸೋಮಶೇಖರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಗಳಾದ ಸಿದ್ದ ರಾಜು, ರಾಜ್ಯ ಉಪಾಧ್ಯಕ್ಷ ರಾಜೇಂದ್ರ ವಿಭಾಗ ಪ್ರಭಾರಿ ಮೈವಿ ರವಿಶಂಕರ್, ಮಾಜಿ ಮಹಾ ಪೌರರಾದ ಶಿವಕುಮಾರ್, ಬಿ.ಪಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಗಳಾದ ಸೋಮ ಸುಂದರ್, ವಾಣೀಶ್ ಕುಮಾರ್, ಗಿರೀದರ್,ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಜೋಗಿ ಮಂಜು,ಮಂಡಲ ಅಧ್ಯಕ್ಷರಾದ ರಘು ಬಿ.ಎಂ.ಭಾನುಪ್ರಕಾಶ್,ಮಹೇಶ್ ಗೆಜ್ಜಗಳ್ಳಿ,ರಾಜ್ಯ ಪ್ರದಾನ ಕಾರ್ಯದರ್ಶಿ ಅನಿಲ್ ಥಾಮಸ್,ಜಯಶಂಕರ್,ಮಾಜಿ ನಗರಪಾಲಿಕೆ ಸದಸ್ಯರು ಗಳಾದ ಮಾ.ವಿ.ರಾಮಪ್ರಸಾಧ,
ಪ್ರಮೀಳಾ ಭರತ್ ,ಸುಬ್ಬಯ್ಯ,ಕೆ.ಜೆ.ರಮೇಶ್, ಜಗದೀಶ್, ರಘು ಅರಸ್,ಶಂಕರ್, ಸಿಂಡಿಕೇಟ್ ಸದಸ್ಯರಾದ ಗೋಕುಲ್ ಗೋವರ್ಧನ,ಮಾಧ್ಯಮ ಸಂಚಾಲಕರಾದ ಮಹೇಶ್ ರಾಜ್ ಅರಸು,ಕೇಬಲ್ ಮಹೇಶ್, ಪ್ರದೀಪ್ ಕುಮಾರ್, ಪ್ರದಾನ ಕಾರ್ಯದರ್ಶಿ ಗಳದ ಗೋಪಾಲ್.ಮಣಿರತ್ನಂ,ಚಂದ್ರಪ್ಪ ರಾಜೇಂದ್ರ, ಕೃಷ್ಣಾ ಮುಂತಾದವರು ಇದ್ದರು.

About Author

Leave a Reply

Your email address will not be published. Required fields are marked *