ವೈಟ್ ಬೋರ್ಡ್‌‌ನಲ್ಲಿ ಬಾಡಿಗೆ ರೈಡ್!

1 min read

ವೈಟ್ ಬೋರ್ಡ್ ನಲ್ಲಿ ಬಾಡಿಗೆ ಹೊಡೆಯುತ್ತಿದ್ದವರನ್ನು ಗ್ರಾಹಕರ ಸಮೇತ ಚಾಲಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ವಿವಿ ಪುರಂ ನಲ್ಲಿ ನಡೆದಿದೆ. ಸದರಿ ಠಾಣೆಯ ಮೂರನೇ ಪ್ರಕರಣ ಇದಾಗಿದ್ದು, ಹೀಗಾಗಿ ನಗರ ಪೊಲೀಸ್ ಆಯುಕ್ತರಿಗೆ ಈ ಸಂಬಂಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಚಾಲಕರಿಂದ ಮನವಿ ನೀಡಲು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ್ದಾರೆ.

About Author

Leave a Reply

Your email address will not be published. Required fields are marked *