ಮೈಸೂರಲ್ಲಿ ಮುಂದುವರೆದ ವೀಕೆಂಡ್ ಕರ್ಫ್ಯೂ- ಹಾಲಿನ ಕೇಂದ್ರ’ ಡೈರಿಗೆ ರಾತ್ರಿ 8 ರವರೆಗು ಅವಕಾಶ!
1 min readಮೈಸೂರು : ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಮತ್ತೇರಡು ವಾರ ಮುಂದುವರೆಯುವ ಕಾರಣ ಶನಿವಾರ ಮತ್ತು ಭಾನುವಾರ ಮತ್ತೇ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಮೈಸೂರಿನ ವ್ಯಾಪಾರಸ್ಥರು ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಒತ್ತಾಯ ಮಾಡಿದ್ದರು ಸಹ ಇದಕ್ಕೆ ಸಿಎಂ ಸಹಮತ ಸೂಚಿಸಿಲ್ಲ.
ಇದರಿಂದ ಮತ್ತೇ ಎರಡು ವಾರ ವೀಕೆಂಡ್ ಕರ್ಫ್ಯೂ ಮುಂದುವರೆದಿದ್ದು, ಡೈರಿ ಮತ್ತು ಹಾಲಿನ ಬೂತ್‌ಗಳಿಗೆ ಬೆಳಗ್ಗೆ 5 ರಿಂದ ರಾತ್ರಿ 8 ಗಂಟೆಯ ವರೆಗು ಅನುಮತಿ ನೀಡಿ ಮಾರ್ಪಾಡು ಮಾಡಲಾಗಿದೆ. ಆದರೆ ಸಂಘ ಸಂಸ್ಥೆಗಳು ಮಾತ್ರ ಇದಕ್ಕೆ ವಿರೋಧ ವ್ಯಕ್ತಪಡಿಸತ್ತಿದೆ.