ನಿಖಿಲ್ ಕುಮಾರ್ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ

1 min read

ಸಿನಿಮಾ: ನಟ ನಿಖಿಲ್ ಕುಮಾರ್ ಮನೆಯಲ್ಲಿ ವರಮಹಾಲಕ್ಷ್ಮಿ ಸಂಭ್ರಮ ಮನೆಮಾಡಿದೆ. ಪತ್ನಿ, ಮಗ ಹಾಗೂ ಕುಟುಂದ ಜೊತೆ ನಿಖಿಲ್ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದಾರೆ.

ಅಪ್ಪನಂತೆಯೇ ಅವ್ಯಾನ್ ದೇವ್ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದಾನೆ. ಹೊಸ ಸಿನಿಮಾ ಬ್ಯುಸಿಯಲ್ಲಿದ್ದರೂ ಮನೆಯವರ ಜೊತೆ ನಿಖಿಲ್ ಪೂಜೆಯಲ್ಲಿ ಭಾಗಿಯಾಗಿದ್ದಾರೆ.

ಪೂಜೆಯಲ್ಲಿ ಸಾಂಪ್ರದಾಯಿಕ ಉಡುಗೆಯಲ್ಲಿ ಅಪ್ಪ ಮಗ ಮಿಂಚಿದ್ದಾರೆ. ತಂದೆ ಕುಮಾರಸ್ವಾಮಿ ತಾಯಿ ಅನಿತಾ ಹಾಗೂ ಪತ್ನಿ ರೇವತಿ ಜೊತೆ ಸೇರಿ ಪೂಜೆ ನೆರವೇರಿಸಿದ್ದಾರೆ.

ನಿಖಿಲ್ ಕುಮಾರ್ ಅವರು ಪ್ರತಿ ಹಬ್ಬವನ್ನ ಮನೆಯವರ ಜೊತೆ ಸೇರಿ ಆಚರಣೆ ಮಾಡುತ್ತಾರೆ.

About Author

Leave a Reply

Your email address will not be published. Required fields are marked *