ಶ್ರೀಘವೇ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ವಾಕ್ಸಿನ್!
1 min readಕರೋನಾದಿಂದ ನಲುಗಿರುವ ಭಾರತಕ್ಕೆ ಇದೀಗಾ ಆಶಾದಾಯಕ ಮಾಹಿತಿಯೊಂದು ಹೊರಬಿದ್ದಿದ್ದು ಶೀಘ್ರದಲ್ಲೇ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕರೋನಾ ಲಸಿಕೆ ನೀಡಲಾಗುತ್ತೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.
-ಪ್ರಸಿದ್ಧ ಔಷಧ ಕಂಪನಿಯಾಗಿರುವ ಜೈಡಸ್ ಕ್ಯಾಡಿಲ್ ಅಭಿವೃದ್ಧಿಪಡಿಸಿರುವ ಜೈ-ಕೋವ್ D ಲಸಿಕೆಯನ್ನ 12 ರಿಂದ 18 ವರ್ಷದೊಳಗಿನ ಮಕ್ಕಳಿಗೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.
ಸದ್ಯ ಭಾರತ್ ಬಯೋಟೆಕ್ ವಾಕ್ಸಿನ್‌ನ್ನ 12 -18 ವರ್ಷದವರ ಮೇಲೆ ಈಗಾಗಲೇ ಪ್ರಯೋಗ ಮಾಡಿದ್ದು ಮಕ್ಕಳನ್ನ ಈಗಾಗಲೇ ನಿಗಾ ವಹಿಸಲಾಗಿದೆ.
ಈ ವಾಕ್ಸಿನ್‌ಗು ಕೂಡ ಅನುಮತಿ ಸಿಕ್ಕರೆ ಈಗಾಗಲೇ ಕ್ಲಿನಿಕಲ್ ಪ್ರಯೋಗ ಮುಗಿಸಿರೋ ಜೈಡಸ್ ಕ್ಯಾಡಿಲ್ ಮಾಡಿರೋ ಲಸಿಕೆಯನ್ನ ಮಕ್ಕಳಿಗೆ ನೀಡಲಾಗುತ್ತದೆ ಎಂಬ ಮಾಹಿತಿ ಹೊರಬಿದಿದ್ದೆ.