ಮೈಸೂರಿನಿಂದ ಹಲವಾರು ರೈಲು ಸೇವೆ ಪುನಾರಾರಂಭವಾಗಿದೆ – ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

1 min read

ಮೈಸೂರು: ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ ನೈಋತ್ಯ ರೈಲ್ವೆ ಮೈಸೂರು ವಿಭಾಗವು ಹೆಚ್ಚುವರಿ ಕಾಯ್ದಿರಿಸದ MEMU ರೈಲುಗಳನ್ನು ಓಡಿಸಲು ನಿರ್ಧರಿಸಿದೆ ಮತ್ತು ವಿಭಾಗದಲ್ಲಿ ಹಲವಾರು ರೈಲು ಸೇವೆಗಳನ್ನು ಪುನಃ ಆರಂಭಿಸಿದೆ.

ಈ ರೈಲುಗಳು ಕೋವಿಡ್‌ನ ಪೂರ್ವ ವೇಳಾಪಟ್ಟಿ ಮತ್ತು ನಿಲುಗಡೆಗಳೊಂದಿಗೆ ಕೆಳಗೆ ವಿವರಿಸಿರುವಂತೆ ಚಲಿಸುತ್ತವೆ. ಕೋವಿಡ್-19 ಗೆ ಸಂಬಂಧಿಸಿದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲಾ ನಿಯಮಗಳನ್ನು ರೈಲುಗಳಲ್ಲಿ ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಪ್ರಯಾಣಿಕರಿಗೆ ಮನವಿ ಮಾಡಲಾಗಿದೆ. ಕೋವಿಡ್-19 ಗೆ ಸಂಬಂಧಿಸಿದ ಇತರ ಮುನ್ನೆಚ್ಚರಿಕೆಗಳನ್ನು ಸಹ ತಪ್ಪದೆ ಪಾಲಿಸಬೇಕು.

ಕ್ರ. ಸಂ.ರೈಲು ಗಾಡಿ ಸಂ.ನಿಲ್ದಾಣದಿಂದನಿಲ್ದಾಣದವರೆಗೆನಿರ್ಗಮನಆಗಮನಸೇವೆಯ ದಿನಗಳು 
0106567 ರಾಜ್ಯರಾಣಿ ಎಕ್ಸ್ ಪ್ರೆಸ್ ಕೆ.ಎಸ್.ಆರ್. ಬೆಂಗಳೂರುಮೈಸೂರು10.3513.20ಪ್ರತಿದಿನMEMU ಎಕ್ಸ್ ಪ್ರೆಸ್
0206568 ರಾಜ್ಯರಾಣಿ ಎಕ್ಸ್ ಪ್ರೆಸ್ಮೈಸೂರುಕೆ.ಎಸ್.ಆರ್. ಬೆಂಗಳೂರು14.4017.10ಪ್ರತಿದಿನMEMU ಎಕ್ಸ್ ಪ್ರೆಸ್
0306569 ಚಾಮುಂಡಿ ಎಕ್ಸ್ ಪ್ರೆಸ್ಕೆ.ಎಸ್.ಆರ್. ಬೆಂಗಳೂರುಮೈಸೂರು18.2521.05ಪ್ರತಿದಿನMEMU ಎಕ್ಸ್ ಪ್ರೆಸ್
0406570 ಚಾಮುಂಡಿ ಎಕ್ಸ್ ಪ್ರೆಸ್ಮೈಸೂರುಕೆ.ಎಸ್.ಆರ್. ಬೆಂಗಳೂರು07.0009.30ಪ್ರತಿದಿನMEMU ಎಕ್ಸ್ ಪ್ರೆಸ್
0506559ಕೆ.ಎಸ್.ಆರ್. ಬೆಂಗಳೂರುಮೈಸೂರು00.4504.30ಪ್ರತಿದಿನMEMU ಎಕ್ಸ್ ಪ್ರೆಸ್
0606560ಮೈಸೂರುಕೆ.ಎಸ್.ಆರ್. ಬೆಂಗಳೂರು21.3000.15ಪ್ರತಿದಿನMEMU ಎಕ್ಸ್ ಪ್ರೆಸ್
0706201 ಟಿಪ್ಪು  ಎಕ್ಸ್ ಪ್ರೆಸ್ ಮೈಸೂರುಕೆ.ಎಸ್.ಆರ್. ಬೆಂಗಳೂರು11.3014.00ಪ್ರತಿದಿನ18.06.2021 ರಿಂದ ಪುನರಾರಂಭ
0806202 ಟಿಪ್ಪು  ಎಕ್ಸ್ ಪ್ರೆಸ್ಕೆ.ಎಸ್.ಆರ್. ಬೆಂಗಳೂರುಮೈಸೂರು15.1517.45ಪ್ರತಿದಿನ19.06.2021 ರಿಂದ ಪುನರಾರಂಭ
0906529 ಇಂಟರ್ ಸಿಟಿಕೆ.ಎಸ್.ಆರ್. ಬೆಂಗಳೂರುತಾಳಗುಪ್ಪ15.0022.10ಪ್ರತಿದಿನ18.06.2021 ರಿಂದ ಪುನರಾರಂಭ
1006530 ಇಂಟರ್ ಸಿಟಿತಾಳಗುಪ್ಪಕೆ.ಎಸ್.ಆರ್. ಬೆಂಗಳೂರು05.1512.10ಪ್ರತಿದಿನ19.06.2021 ರಿಂದ ಪುನರಾರಂಭ
1102725 ಇಂಟರ್ ಸಿಟಿಕೆ.ಎಸ್.ಆರ್. ಬೆಂಗಳೂರುದಾರವಾಡ13.0022.15ಪ್ರತಿದಿನ18.06.2021 ರಿಂದ ಪುನರಾರಂಭ
1202726 ಇಂಟರ್ ಸಿಟಿದಾರವಾಡಕೆ.ಎಸ್.ಆರ್. ಬೆಂಗಳೂರು05.1514.05ಪ್ರತಿದಿನ19.06.2021 ರಿಂದ ಪುನರಾರಂಭ  
1302089  ಜನ ಶತಾಬ್ಧಿಕೆ.ಎಸ್.ಆರ್. ಬೆಂಗಳೂರುಶಿವಮೊಗ್ಗ ಟೌನ್17.1521.55ಪ್ರತಿದಿನ18.06.2021 ರಿಂದ ಪುನರಾರಂಭ
1402090 ಜನ ಶತಾಬ್ಧಿಶಿವಮೊಗ್ಗ ಟೌನ್ಕೆ.ಎಸ್.ಆರ್. ಬೆಂಗಳೂರು05.1509.50ಪ್ರತಿದಿನ19.06.2021 ರಿಂದ ಪುನರಾರಂಭ
1506316ಕೊಚ್ಚುವೆಳ್ಳಿಮೈಸೂರು16.4511.20ಪ್ರತಿದಿನ16.06.2021 ರಿಂದ ಪುನರಾರಂಭ
1606315ಮೈಸೂರುಕೊಚ್ಚುವೆಳ್ಳಿ12.5009.20ಪ್ರತಿದಿನ17.06.2021 ರಿಂದ ಪುನರಾರಂಭ
1707307 ಬಸವ ಎಕ್ಸ್ ಪ್ರೆಸ್ ಮೈಸೂರುಬಾಗಲಕೋಟೆ13.3011.10 20.06.2021 ರಿಂದ ಪುನರಾರಂಭ
1807308 ಬಸವ ಎಕ್ಸ್ ಪ್ರೆಸ್ಬಾಗಲಕೋಟೆಮೈಸೂರು14.3013.50 21.06.2021 ರಿಂದ ಪುನರಾರಂಭ

About Author

Leave a Reply

Your email address will not be published. Required fields are marked *