ರಾಜ್ಯದಲ್ಲಿ 40499 ಕೇಸ್’ ಮೈಸೂರಲ್ಲಿ 1341 ಕೇಸ್!

1 min read

ಕರ್ನಾಟಕದಲ್ಲಿಂದು 40,499 ಕೊರೊನಾ ವೈರಸ್ ಪ್ರಕರಣಗಳು ಪತ್ತೆ!

ಬಾಗಲಕೋಟೆ *56*
ಬಳ್ಳಾರಿ *736*
ಬೆಳಗಾವಿ *390*
ಬೆಂಗಳೂರು ಗ್ರಾಮಾಂತರ *785*
ಬೆಂಗಳೂರು ನಗರ *24,135*
ಬೀದರ್ *291*
ಚಾಮರಾಜನಗರ *261*
ಚಿಕ್ಕಬಳ್ಳಾಪುರ *863*
ಚಿಕ್ಕಮಗಳೂರು *355*
ಚಿತ್ರದುರ್ಗ *382*
ದಕ್ಷಿಣಕನ್ನಡ *983*
ದಾವಣಗೆರೆ *171*
ಧಾರವಾಡ *637*
ಗದಗ *100*
ಹಾಸನ *1,785*
ಹಾವೇರಿ *55*
ಕಲಬುರಗಿ *872*
ಕೊಡಗು *165*
ಕೋಲಾರ *491*
ಕೊಪ್ಪಳ *162*
ಮಂಡ್ಯ *1340*
ಮೈಸೂರು *1,341*
ರಾಯಚೂರು *153*
ರಾಮನಗರ *367*
ಶಿವಮೊಗ್ಗ *382*
ತುಮಕೂರು *1,804*
ಉಡುಪಿ *683*
ಉತ್ತರಕನ್ನಡ *522*
ವಿಜಯಪುರ *151*
ಯಾದಗಿರಿ *81*

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ *33,29,199* ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು *23,209*
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು *30,23,034*
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ *2,67,650*.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ *21*
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ *38,486*
———-

ಮೈಸೂರು –

*ಮೈಸೂರಿನಲ್ಲಿಂದು 1,341 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ*
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ *1,91,803* ಕ್ಕೇರಿಕೆ.
ಇಂದು *641*  ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ  ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ *1,80,264* ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
*ಸಕ್ರಿಯ ಪ್ರಕರಣಗಳ ಸಂಖ್ಯೆ 9,097*
*ಮೈಸೂರಿನಲ್ಲಿಂದು ನಾಲ್ವರು ಕೊರೊನಾ ಸೋಂಕಿತರು ಸಾವು*
*ಮೈಸೂರಿನಲ್ಲಿ ಇದುವರೆಗೆ 2,442 ಮಂದಿ ಕೊರೊನಾ ಸೋಂಕಿತರು ಸಾವು*

About Author

Leave a Reply

Your email address will not be published. Required fields are marked *