ಮೈಸೂರಿನಲ್ಲಿ 68 ಮಂದಿ ಡಿಸ್ಚಾರ್ಜ್- ಯಾವುದೇ ಕೊರೋನಾ ಸಾವಿಲ್ಲ!

1 min read

ಮೈಸೂರಿನಲ್ಲಿಂದು 78 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ‌ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,76,570 ಕ್ಕೇರಿಕೆಯಾಗಿದೆ. ಇಂದು 67ಮಂದಿ ಡಿಸ್ಚಾರ್ಜ್ ಆಗಿದ್ದು- ಇದುವರೆಗೂ 1,73,263ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 940ಕ್ಕೆ ಏರಿಕೆಯಾಗಿದ್ದು ಇಂದು ಯಾರು ಕೊರೊನಾ ಸೋಂಕಿತರು ಮೃತಪಟ್ಟಿಲ್ಲ. ಸದ್ಯ ಮೈಸೂರಿನಲ್ಲಿ ಇದುವರೆಗೆ 2367 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

About Author

Leave a Reply

Your email address will not be published. Required fields are marked *