ಮೈಸೂರಿನಲ್ಲಿ ಇಂದು 88 ಹೊಸ ಪಾಸಿಟಿವ್ ಕೇಸ್!

1 min read

ಮೈಸೂರಿನಲ್ಲಿಂದು 88 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ‌ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,76,258 ಕ್ಕೇರಿಕೆಯಾಗಿದೆ. ಇಂದು 70 ಮಂದಿ ಡಿಸ್ಚಾರ್ಜ್ ಆಗಿದ್ದು- ಇದುವರೆಗೂ 1,72,865 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 1029ಕ್ಕೆ ಏರಿಕೆಯಾಗಿದ್ದು ಇಂದು ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಸದ್ಯ ಮೈಸೂರಿನಲ್ಲಿ ಇದುವರೆಗೆ 2364 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

Today Corona Information

About Author

Leave a Reply

Your email address will not be published. Required fields are marked *