ರಾಜ್ಯದಲ್ಲಿ 47754 ಕೇಸ್- ಮೈಸೂರಲ್ಲಿ 1352 ಕೇಸ್!
1 min readಕರ್ನಾಟಕದಲ್ಲಿಂದು 47,754 ಕೊರೊನಾ ವೈರಸ್ ಪ್ರಕರಣಗಳು ಪತ್ತೆ!
ಬಾಗಲಕೋಟೆ 66
ಬಳ್ಳಾರಿ 952
ಬೆಳಗಾವಿ 442
ಬೆಂಗಳೂರು ಗ್ರಾಮಾಂತರ 974
ಬೆಂಗಳೂರು ನಗರ 30,540
ಬೀದರ್ 311
ಚಾಮರಾಜನಗರ 384
ಚಿಕ್ಕಬಳ್ಳಾಪುರ 522
ಚಿಕ್ಕಮಗಳೂರು 387
ಚಿತ್ರದುರ್ಗ 462
ದಕ್ಷಿಣಕನ್ನಡ 974
ದಾವಣಗೆರೆ 152
ಧಾರವಾಡ 698
ಗದಗ 289
ಹಾಸನ 1,840
ಹಾವೇರಿ 65
ಕಲಬುರಗಿ 658
ಕೊಡಗು 195
ಕೋಲಾರ 511
ಕೊಪ್ಪಳ 348
ಮಂಡ್ಯ 1512
ಮೈಸೂರು 1,352
ರಾಯಚೂರು 329
ರಾಮನಗರ 150
ಶಿವಮೊಗ್ಗ 373
ತುಮಕೂರು 1,622
ಉಡುಪಿ 767
ಉತ್ತರಕನ್ನಡ 611
ವಿಜಯಪುರ 188
ಯಾದಗಿರಿ 80
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 33,76,953 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 22,143
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 30,45,177
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 2,93,231.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 29
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,515
Mysuru :-
ಮೈಸೂರಿನಲ್ಲಿಂದು 1,352 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,93,155 ಕ್ಕೇರಿಕೆ.
ಇಂದು 836 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 1,81,100 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಸಕ್ರಿಯ ಪ್ರಕರಣಗಳ ಸಂಖ್ಯೆ 9,608
ಮೈಸೂರಿನಲ್ಲಿಂದು 5 ಕೊರೊನಾ ಸೋಂಕಿತರು ಸಾವು
ಮೈಸೂರಿನಲ್ಲಿ ಇದುವರೆಗೆ 2,447 ಮಂದಿ ಕೊರೊನಾ ಸೋಂಕಿತರು ಸಾವು