ಮೈಸೂರಿನಲ್ಲಿ ಇಂದು 93 ಪಾಸಿಟಿವ್ ಕೇಸ್- ಓರ್ವ ಸಾವು!
1 min read![](https://nannurumysuru.com/wp-content/uploads/2021/07/20210714_183736_copy_1024x684.jpg)
ಮೈಸೂರಿನಲ್ಲಿ ಇಂದು 93 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,72,480 ಕ್ಕೇರಿಕೆಯಾಗಿದೆ. ಇಂದು 245 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಇದುವರೆಗೂ 1,68,871 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ.
![](https://nannurumysuru.com/wp-content/uploads/2021/07/Screenshot_20210728-202203_Drive-828x1024.jpg)
ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 1,310 ಕ್ಕೆ ಇಳಿಕೆಯಾಗಿದ್ದು, ಇಂದು ಓರ್ವ ಕೊರೊನಾ ಸೋಂಕಿತ ಸಾವನ್ನಪ್ಪಿದ್ದಾರೆ. ಅಲ್ಲದೆ ಈ ವರೆಗು ಮೈಸೂರಿನಲ್ಲಿ 2,299 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)