Maharaja cup

1 min read

ಮಹಾರಾಜ ಟ್ರೋಫಿ ಫೈನಲ್:‌ ಬೆಂಗಳೂರು ಎದುರಾಳಿ ಗುಲ್ಬರ್ಗ! ಬೆಂಗಳೂರು: ಮೈಸೂರು ವಾರಿಯರ್ಸ್‌ ವಿರುದ್ಧ 6 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಗುಲ್ಬರ್ಗ ಮಿಸ್ಟಿಕ್ಸ್‌ ತಂಡ ಪ್ರತಿಷ್ಠಿತ ಮಹಾರಾಜ...

ಎಲ್ಲ ಆಟಗಾರರಿಗೂ ಮನೆಯಂಗಣದಂತಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮಹಾರಾಜ ಟ್ರೋಫಿಯ ಎರಡನೇ ಹಂತದ ಮೊದಲ ಪಂದ್ಯದಲ್ಲಿ ಮೈಸೂರು ವಾರಿಯರ್ಸ್‌ ತಂಡ ಮಂಗಳೂರು ಯುನೈಟೆಡ್‌ ವಿರುದ್ಧ 6 ವಿಕೆಟ್‌...

ಬೆಂಗಳೂರು ಬ್ಲಾಸ್ಟರ್ಸ್ ಗೆ ಭರ್ಜರಿ ಜಯಮೈಸೂರು : ಆಗಸ್ಟ್‌, 15, 2022: ಮಹಾರಾಜ ಟ್ರೋಫಿಯ 17ನೇ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದ್ಧ 66...

ಹುಬ್ಬಳ್ಳಿಯ ಟೈಗರ್ಸ್‌ಗೆ ಹೆದರಿದ ಶಿವಮೊಗ್ಗ ಸ್ಟ್ರೈಕರ್ಸ್‌ಮೈಸೂರು : ಮೊಹಮ್ಮದ್‌ ತಾಹ (78) ಹಾಗೂ ಶ್ರೀನಿವಾಸ್‌ ಶರತ್‌ (41) ಅವರ ಬ್ಯಾಟಿಂಗ್‌ ನೆರವಿನಿಂದ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 6...

ಮೈಸೂರು : ನಾಯಕ ಮಯಾಂಕ್‌ ಅಗರ್ವಾಲ್‌ (102*) ಅವರ ಆಕರ್ಷಕ ಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಹಾರಾಜ ಟ್ರೋಫಿಯಲ್ಲಿ ಶಿವಮೊಗ್ಗ ಸ್ಟ್ರೈಕರ್ಸ್‌ ವಿರುದ್ಧ 9 ವಿಕೆಟ್‌...

ಮೈಸೂರು : ನಾಯಕ ಕರುಣ್‌ ನಾಯರ್‌ ಅವರ ಸ್ಫೋಟಕ ಬ್ಯಾಟಿಂಗ್‌ (91) ಮತ್ತು ವಿಕೆಟ್‌ ಕೀಪರ್‌ ನಿಹಾಲ್‌ ಉಳ್ಳಾಲ್‌ (48) ಅವರ ತಾಳ್ಮೆಯ ಆಟದ ನೆರವಿನಿಂದ ಹುಬ್ಬಳ್ಳಿ...

ಮೈಸೂರಿಗೆ ಜಯ ತಂದ ಶ್ರೇಯಸ್‌, ಶುಭಾಂಗ್‌ಮೈಸೂರು : ಶ್ರೇಯಸ್‌ ಗೋಪಾಲ್‌ ಅವರ ಅರ್ಧ ಶತಕ (62)ದ ನೆರವಿನಿಂದ ಮೈಸೂರು ವಾರಿಯರ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ...