ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಪಾಸಿಟಿವ್ ಆದರೆ ಮೂರು ದಿನ ಶಾಲೆ ಬಂದ್!

1 min read

ಕೊರೊನಾ ಮಹತ್ವದ ಮಾಹಿತಿ 21/01/2022

ನಾಳೆಯಿಂದ ರಾಜ್ಯದಲ್ಲಿ ವೀಕೆಂಡ್ ಕರ್ಪ್ಯೂ ಇಲ್ಲ.

ನೈಟ್ ಕರ್ಪ್ಯೂ ಎಂದಿನಂತೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆಯವರೆಗೂ ಮುಂದುವರಿಯಲಿದೆ.

ಬೆಂಗಳೂರು ಶಾಲೆಗಳು ಜ 29ರವರೆಗೂ ಬಂದ್

ಮೈಸೂರು ತಾಲ್ಲೂಕು, ನಗರದಲ್ಲಿ ಶಾಲೆಗಳಿಗೆ ( 1 ರಿಂದ 9ನೇ ತರಗತಿ ) ರಜೆ ಮುಂದುವರಿಕೆ. ( ಸರ್ಕಾರದ ಮಾರ್ಗಸೂಚಿ ಬಂದ ನಂತರ ಸಂಜೆ ವೇಳೆಗೆ ಜಿಲ್ಲಾಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ )

ರಾಜ್ಯದ ಶಾಲೆಗಳಲ್ಲಿ ಮಕ್ಕಳಿಗೆ ಪಾಸಿಟಿವ್ ಆದರೆ ಮೂರು ದಿನ ಶಾಲೆ ಬಂದ್

25 ರಿಂದ 30ಕ್ಕೂ ಹೆಚ್ಚು ಪ್ರಕರಣ ದಾಖಲಾದರೆ 7 ದಿನ ಶಾಲೆಗೆ ರಜೆ

ಸ್ಥಳೀಯ ಶಿಕ್ಷಣಾಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ.

  • ಈಗಾಗಲೇ ಸರ್ಕಾರ ಬಿಗ್ ರಿಲೀಫ್ ಕೊಟ್ಟಿದೆ. ದಿನೇ ದಿನೇ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಮಕ್ಕಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಆದ್ದರಿಂದ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸುಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮಾಸ್ಕ್ ಕಡ್ಡಾಯವಾಗಿ ಧರಿಸಿ. ಆರೋಗ್ಯವಾಗಿರಿ ಸುರಕ್ಷಿತವಾಗಿರಿ. ನಿಮ್ಮ ಆರೋಗ್ಯದ ಜೊತೆಗೆ ನಿಮ್ಮ ಮನೆಯವರ, ಜೊತೆಯವರ, ಪ್ರೀತಿ ಪಾತ್ರರ ಆರೋಗ್ಯವನ್ನು ಕಾಪಾಡಿ ಎಂಬುದಷ್ಟೇ ನಮ್ಮ ಕಳಕಳಿ.

About Author

Leave a Reply

Your email address will not be published. Required fields are marked *