ಆಗಸ್ಟ್ 23 ರಿಂದ ಶಾಲಾ ಕಾಲೇಜು ಓಪನ್! 1 ರಿಂದ 8ನೇ ತರಗತಿಗೆ ಸದ್ಯಕ್ಕೆ ಇಲ್ಲ!

1 min read

ಆಗಸ್ಟ್ 23 ರಿಂದ ಶಾಲಾ‌ ಕಾಲೇಜು ಆರಂಭವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಿಎಂ, ಬ್ಯಾಚ್ ವೈಸ್ ಶಾಲೆ ತೆರೆಯಲು ತೀರ್ಮಾನ ಮಾಡಲಾಗಿದೆ. ಆದರೆ ಇದು ಕೇವಲ 9 ರಿಂದ 12ನೇ ತರಗತಿವರೆಗು ಮಾತ್ರ ಇರಲಿದೆ ಎಂದಿದ್ದಾರೆ.

ಆದರೆ ಇದರಲ್ಲಿ ವಾರಕ್ಕೆ ಮೂರು ದಿನ ಮಾತ್ರ ಶಾಲೆಯಿದ್ದು ಎರಡು ಬ್ಯಾಚ್ ಮೂಲಕ ಶಾಲೆ ಓಪನ್ ಆಗಲಿದೆ. ಆದರೆ ಸದ್ಯ 1 ರಿಂದ 8 ತರಗತಿ ವಿದ್ಯಾರ್ಥಿಗಳಿಗೆ ಯಾವುದೇ ತರಗತಿ ಇಲ್ಲ. ಮುಂದಿನ ಪರಿಸ್ಥಿತಿ ನೋಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಇದೇವೇಳೆ ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *