ಕಾಲುವೆಯಲ್ಲಿ ಪಿಪಿಇ ಕಿಟ್’ಗಳು ಪತ್ತೆ: ಗ್ರಾಮಸ್ಥರಲ್ಲಿ ಮೂಡಿದ ಆತಂಕ

1 min read

ಮೈಸೂರು: ಕಾಲುವೆಯಲ್ಲಿ ಪಿಪಿಇ ಕಿಟ್ ಗಳು ಪತ್ತೆಯಾದ ಆತಂಕಕಾರಿ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರಿನ ಬೆಲವತ್ತ ಗ್ರಾಮದಲ್ಲಿ‌ ಘಟನೆ ನಡೆದಿದ್ದು, ಯಾರೋ ಅನಾಮಿಕರು ಕಾಲುವೆಗೆ ಪಿಪಿಇ ಕಿಟ್ ಬಿಸಾಡಿ ಹೋಗಿದ್ದಾರೆ.

ಕಳೆದ ಒಂದು ವಾರದಿಂದ ಈ ರೀತಿ ಪಿಪಿಇ ಕಿಟ್ ಬಿಸಾಡುತ್ತಿದ್ದಾರಂತೆ‌. ಸೋಂಕಿತರನ್ನು ಮಣ್ಣು‌ ಮಾಡಿದ ನಂತರ ಪಿಪಿಇ ಕಿಟ್ ಬಿಸಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

About Author

Leave a Reply

Your email address will not be published. Required fields are marked *