ಕೊರೊನಾ ಲಾಕ್‌ಡೌನ್‌ ಸಂಕಷ್ಟ: ವಿಶೇಷಚೇತನರ ನೆರವಿಗೆ ಧಾವಿಸಿದ ವಿಶೇಷ ಚೇತನೆ

1 min read

ಮೈಸೂರು: ಕೊರೊನಾ ಲಾಕ್‌ಡೌನ್‌ ಸಂಕಷ್ಟದಲ್ಲಿರುವ ವಿಶೇಷಚೇತನರ ನೆರವಿಗೆ ವಿಶೇಷ ಚೇತನೆಯೊಬ್ಬರು ಧಾವಿಸಿದ್ದಾರೆ.

ಮೈಸೂರಿನ ವಿಶೇಷ ಚೇತನೆ ಅನಿತಾ ರವೀಂದ್ರರಿಂದ ನಗರದ KRS ರಸ್ತೆಯ LIC ಕಚೇರಿ ಬಳಿ 30 ಜನ ವಿಶೇಷ ಚೇತನರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದಾರೆ.

5 ಕೆ ಜಿ ಅಕ್ಕಿ 1 ಕೆಜಿ ಬೇಳೆ 1 ಕೆಜಿ ಗೋಧಿ ಹಿಟ್ಟು ರವೆ ಕಡ್ಲೇಬೇಳೆ ಅವಲಕ್ಕಿ ಉಪ್ಪು ಸೇರಿ ಅಗತ್ಯ ವಸ್ತುಗಳ‌ ಕಿಟ್ ನೀಡುವ ಮೂಲಕ ವಿಶೇಷ ಚೇತನರಿಗೆ ನೆರವು ನೀಡಿದ್ದಾರೆ.

About Author

Leave a Reply

Your email address will not be published. Required fields are marked *