‘ಆಕ್ಸಿಜನ್ ಆನ್ ವೀಲ್ಸ್’ ಪರಿಶೀಲಿಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

1 min read

ಮೈಸೂರು: ಜಿಲ್ಲೆಯ ಎಲ್ಲಾ ಕೋವಿಡ್ ಮಿತ್ರ ಕೇಂದ್ರಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ನೀಡಲಾಗುತ್ತಿದೆ. ಅದರಂತೆ “ಆಕ್ಸಿಜನ್ ಆನ್ ವೀಲ್ಸ್” ಎನ್ನುವ ಸೌಲಭ್ಯವನ್ನು ಕೋವಿಡ್ ಮಿತ್ರ ಕೇಂದ್ರಗಳಿಗೆ ಒದಗಿಸುವ ಪ್ರಯತ್ನ ಮಾಡಲಾಗುತ್ತಿದ್ದು, ಬಸ್‌ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸಿ, ತುರ್ತು ಸಂದರ್ಭದಲ್ಲಿ ಬಳಸುವುದು ಈ ‘ಆಕ್ಸಿಜನ್ ಆನ್ ವೀಲ್ಸ್ ಉದ್ದೇಶವಾಗಿದೆ.

ಈ ‘ಆಕ್ಸಿಜನ್ ಆನ್ ವೀಲ್ಸ್’ ಸೌಲಭ್ಯವನ್ನು ತಾಲ್ಲೂಕುಗಳಿಗೂ ಕಳುಹಿಸಲಾಗುವುದು. ಈ ಹಿನ್ನೆಲೆಯಲ್ಲಿ ಬಸ್‌ನಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಅಳವಡಿಸುವುದನ್ನು ಶುಕ್ರವಾರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಪರಿಶೀಲಿಸಿದರು.

About Author

Leave a Reply

Your email address will not be published. Required fields are marked *