ಡಿಸೆಂಬರ್ 28ರಿಂದ ಜನವರಿ 7 ರವರೆಗೆ ನೈಟ್ ಕರ್ಫ್ಯೂ ಜಾರಿ.!

1 min read

ರಾಜ್ಯ : ಓಮಿಕ್ರಾನ್ ಆತಂಕದ ನಡುವೆ ರಾಜ್ಯ ಸರ್ಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5:00 ವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಈ ವೇಳೆ ಯಾವುದೇ ಯಾವುದೇ ವಾಹನ ಸಂಚಾರ ಹಾಗೂ ಜನ ಸಂಚಾರ ಇರುವುದಿಲ್ಲ.‌ ಸಂಪೂರ್ಣವಾಗಿ ಎಲ್ಲವು ಬಂದ್ ಆಗಿರಲಿದೆ ಎಂದು ಆದೇಶ ಹೊರಡಿಸಿದೆ. ಇನ್ನು ಹೋಟೆಲ್ ಬಾರ್ ಗಳಲ್ಲಿ ಶೇಕಡ 50 ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮದುವೆ ಸಮಾರಂಭಗಳು ರಾತ್ರಿ 10:00 ಗಂಟೆಗೆ ಮುಕ್ತಾಯವಾಗಿ, ಹೊಸ ವರ್ಷಕ್ಕೂ ನೈಟ್ ಪಾರ್ಟಿಗೆ ಅಂಕುಶ ಹಾಕಲಾಗಿದೆ. ಈ‌ ನಡುವೆ ಸಭೆ ಹಾಗೂ ಸಮಾರಂಭಗಳಿಗೂ ಶೇ.50 ರಷ್ಟು ಜನರಿಗೆ ಮಾತ್ರ ಅವಕಾಶ ಕಲ್ಪಿಸಿ ಆದೇಏ ಹೊರಡಿಸಲಾಗಿದೆ.

About Author

Leave a Reply

Your email address will not be published. Required fields are marked *