September 8, 2024

600ಕ್ಕು ಹೆಚ್ಚು ಅಂಕ ಗಳಿಸಿದ ಮರಿಮಲ್ಲಪ್ಪ ಶಾಲೆಯ 10ಕ್ಕು ಹೆಚ್ಚು ವಿದ್ಯಾರ್ಥಿಗಳು

1 min read

SSLC ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ಮೈಸೂರಿನ ಮರಿಮಲ್ಲಪ್ಪ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಒಂದು ಕಡೆ 625 ಅಂಕ ಪಡೆದ ವಿದ್ಯಾರ್ಥಿ ಜೊತೆಗೆ 600ಕ್ಕು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ದಂಡೆ ಮರಿಮಲ್ಲಪ್ಪ ಶಾಲೆಯಲ್ಲಿದ್ದಾರೆ.

ಮೈಸೂರಿನ ನಿವಾಸಿ ಸುರೇಶ್ ಎನ್ನುವವರ ಮಗಳಾದ ಅನ್ನಪೂರ್ಣ ಕೂಡ ಶೇ.98ರಷ್ಟು ಅಂಕ ಗಳಿಸಿದ್ದು ಶಾಲೆಯ ಕಾರ್ಯದರ್ಶಿಗಳಿಂದ ಅಭಿನಂದನೆ ಸಿಕ್ಕಿದೆ. ಇದರಂತೆ ಸಾಕಷ್ಟು ವಿದ್ಯಾರ್ಥಿಗಳು ಕೂಡ ಹೆಚ್ಚು ಹೆಚ್ಚು ಅಂಕ ಪಡೆದು ಶಾಲೆಯ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

About Author

Leave a Reply

Your email address will not be published. Required fields are marked *