ಜಿಟಿಜಿಟಿ ಮಳೆಯಲ್ಲಿ ಕಂಡ ಮೈಸೂರು ಅರಮನೆಯ ಸುತ್ತಮುತ್ತಲಿನ ಸೌಂದರ್ಯ!
1 min readಸಾಂಸ್ಕೃತಿಕ ನಗರಿ ಮೈಸೂರು ಇದೀಗಾ ಲಾಕ್‌ಡೌನ್ ಆಗಿದೆ.
ಹೊರಗೆ ಹೋಗೋದಕ್ಕು ಕಷ್ಟ ಮನೆಯಲ್ಲಿ ಕೂತು ಕೂತು ಫುಲ್ ಬೇಜಾರ್ ಬೇರೆ ಆಗಿದೆ.
ಈ ನಡುವೆ ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಿಂದ ಸಿಟಿಯೆಲ್ಲ ಫುಲ್ ಕೂಲ್ ಆಗಿದೆ.
ಮಳೆಯಿಂದ ಮೈಸೂರು ಅರಮನೆ” ದೊಡ್ಡ ಗಡಿಯಾರ (ಕ್ಲಾಕ್ ಟವರ್) ಅರಮನೆಯ ಸುತ್ತಮುತ್ತಲಿನ ಚಿತ್ರ ಸೆರೆಯಾಗಿದೆ.
ಅದೆಲ್ಲವು ನಿಮ್ಮೂರಿನ ಪೇಜ್ ನಲ್ಲಿದೆ ನೋಡಿ ಆನಂದಿಸಿ.