ಮೈಸೂರು ಶ್ವಾನ ದಳದ ‘ಹೀರೋ’ ಇನ್ನಿಲ್ಲ 1 min read 4 years ago newsdesk ಮೈಸೂರು: ಮೈಸೂರು ನಗರದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಹೀರೋ ಎಂಬ ಹೆಸರಿನ ಶ್ವಾನ ಮೃತಪಟ್ಟಿದೆ. ಹೀರೋ ಶ್ವಾನ ಮಾದಕ ವಸ್ತು ಮತ್ತು ಮಾದಕ ದ್ರವ್ಯ ಪತ್ತೆ ಮಾಡುತ್ತಿತ್ತು. ಇಂದು ಮುಂಜಾನೆ ಮೃತಪಟ್ಟಿರುವ ‘ಹೀರೋ’ಗೆ ಸಕಲ ಗೌರವಗಳೊಂದಿಗೆ ಅಂತಿಮ ನಮನ ಸಲಿಕೆ ಮಾಡಲಾಗಿದೆ. About Author newsdesk See author's posts Continue Reading Previous ಮೈಸೂರಿನಲ್ಲಿ ಕೊರೊನಾ 2ನೆ ಅಲೆ ಎಫೆಕ್ಟ್: ಪಾತಾಳಕ್ಕೆ ಕುಸಿದ ಮೈಸೂರು ಪ್ರವಾಸೋದ್ಯಮ.Next ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿಗೆ ಕೊರೊನಾ ಪಾಸಿಟೀವ್: ಡಿಎಚ್ಓ ಕಚೇರಿ ಸಂಪೂರ್ಣ ಸ್ಯಾನಿಟೈಸ್