ಮಳೆ ಏಫೆಕ್ಟ್ : ಸೋರುತ್ತಿದೆ ಮೈಸೂರು ಅರಮನೆಯ ಮೇಲ್ಚಾವಣಿ.!
1 min readಮೈಸೂರು : ವಿಶ್ವವಿಖ್ಯಾತ ಅಂಬಾ ವಿಲಾಸ ಅರಮನೆಯ ಮೇಲ್ಛಾವಣಿಯಲ್ಲಿ ಮಳೆ ನೀರು ಸೋರುತ್ತಿದ್ದು ಮೈಸೂರಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ಈ ಸಮಸ್ಯೆ ಉಂಟಾಗಿದೆ.
ಮೈಸೂರಿನ ಅಂಬಾವಿಲಾಸ್ ಅರಮನೆಯ ಕರಿಕಲ್ಲು ತೊಟ್ಟಿ ಭಾಗದಲ್ಲಿ ಸೋರಿಕೆ ಉಂಟಾಗಿದ್ದು, ಈ ಹಿಂದೆ ಕೂಡ ಮಾಳಿಗೆ ಸೋರುತ್ತಿತ್ತು. ಸದ್ಯ ಇದೀಗಾ ಜೋರು ಮಳೆ ಹಿನ್ನೆಲೆಯಲ್ಲಿ ಮತ್ತೆ ಅರಮನೆಯ ಮಾಳಿಗೆ ಸೋರುತ್ತಿದೆ.