September 9, 2024

ಮೈಸೂರು ಕೊರೊನಾ ಮಹತ್ವದ ಮಾಹಿತಿ: ಸಂಪೂರ್ಣ ಲಾಕ್‌ಡೌನ್ ನಿಯಮದಲ್ಲಿ ಬದಲಾವಣೆ!

1 min read

ಮೈಸೂರು: ನಾಳೆ 07/06/2021 ನಾಳೆ ಸೋಮವಾರದಿಂದ ಸಂಪೂರ್ಣ ಲಾಕ್‌ಡೌನ್ ನಿಯಮದಲ್ಲಿ ಬದಲಾವಣೆಯಾಗಿದೆ. ವಾರದಲ್ಲಿ ಮೂರು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕೊಡಲಾಗಿದೆ.

ಸೋಮವಾರ, ಬುಧವಾರ ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಬೆಳಿಗ್ಗೆ 10 ಗಂಟೆಯವರೆಗೆ ಅವಕಾಶವಿರುತ್ತದೆ. ಉಳಿದ ದಿನ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುತ್ತದೆ. ಈ ವೇಳೆ ಕೇವಲ ಹಾಲು ಮೆಡಿಸಿನ್ ಹೋಟೆಲ್‌ನಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಗಿದೆ. ಅಗತ್ಯ ವಸ್ತು ಖರೀದಿಗೂ ಬ್ರೇಕ್ ಹಾಕಲಾಗಿದೆ. ಜೂನ್ 07 ರಿಂದ 14ರವರೆಗೆ ಈ ಆದೇಶ ಅನ್ವಯವಾಗಲಿದೆ.

About Author

Leave a Reply

Your email address will not be published. Required fields are marked *