ಮೈಸೂರಿನಲ್ಲಿ ಇಂದು 8 ಸಾವು!

1 min read

ಮೈಸೂರು ಕೊರೊನಾ‌ ಅಲರ್ಟ್ 28/01/2022

ಇಂದು 8 ಜನ ಕೊರೊನಾ ಸೋಂಕಿತರು ಸಾವನ್ನಪಿದ್ದಾರೆ

ಇಂದು ಹೊಸ ಪ್ರಕರಣ 1,877 ( ಇಂದು 5,293 ಟೆಸ್ಟ್ ಮಾಡಲಾಗಿದೆ )

ಒಟ್ಟು ಪ್ರಕರಣಗಳ ಸಂಖ್ಯೆ 2,15,890

ಇಂದು ಗುಣಮುಖರಾದವರು 3,762

ಒಟ್ಟು ಗುಣಮುಖ 2,01,395

ಸಕ್ರಿಯ ಪ್ರಕರಣಗಳ ಸಂಖ್ಯೆ 12,022

ಇಂದು ಕೊರೊನಾ ಸಾವು 08

ಒಟ್ಟು ಕೊರೊನಾ ಸಾವು 2473

ಮಕ್ಕಳ ಕೊರೊನಾ‌ ಪಾಸಿಟಿವ್ ಮಾಹಿತಿ
0 ರಿಂದ 05 ವರ್ಷ – 24
06 ರಿಂದ 10 ವರ್ಷ – 61
11 ರಿಂದ 17 ವರ್ಷ – 279
ಒಟ್ಟು – 364

ಗ್ರಾಮೀಣ ಪ್ರದೇಶ

ಹೆಚ್ ಡಿ ಕೋಟೆ 49
ಹುಣಸೂರು 71
ಕೆ ಆರ್ ನಗರ 84
ಮೈಸೂರು ನಗರ 1,250
ಮೈಸೂರು ತಾಲ್ಲೂಕು 85
ನಂಜನಗೂಡು 32
ಪಿರಿಯಾಪಟ್ಟಣ 237
ಸಾಲಿಗ್ರಾಮ 24
ಸರಗೂರು 06
ಟಿ ನರಸೀಪುರ 39

About Author

Leave a Reply

Your email address will not be published. Required fields are marked *