September 8, 2024

ಮೈಸೂರಿ‌ಲ್ಲಿ ಇಳಿಕೆ ಕಂಡ ಕೋವಿಡ್!

1 min read

ಮೈಸೂರಿನಲ್ಲಿ ಮತ್ತೇ ಇಂದು 1494 ಕೋವಿಡ್ ಕೇಸ್ ದಾಖಲಾಗಿದ್ದು, ಈ ಮೂಲಕ ಆಕ್ಟೀವ್ ಕೇಸ್‌ಗಳ ಸಂಖ್ಯೆ 17588 ಕೇಸ್ ದಾಖಲಾಗಿದೆ. ಇಂದು ಇಬ್ಬರು ಕೋವಿಡ್‌ಗೆ ಮೃತಪಟ್ಟಿದ್ದು, 2750 ಮಂದಿ ಕೋವಿಡ್ ನಿಂದ ಗುಣಮುಖರಾಗಿ ಡಿಸ್ವಾರ್ಜ್ ಆಗಿದ್ದಾರೆ. ಈ ವರೆಗು 2457 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ.

About Author

Leave a Reply

Your email address will not be published. Required fields are marked *