ಮೈಸೂರಿನಲ್ಲಿಂದು 222 ಪ್ರಕರಣ- 3 ಸಾವು!

1 min read

ಮೈಸೂರು ಕೊರೊನಾ ವೈರಸ್ ಅಲರ್ಟ್ 08-02-2022

ಮೈಸೂರಿನಲ್ಲಿಂದು 222 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ

ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,27,458 ಕ್ಕೇರಿಕೆ.

ಇಂದು 1,028 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಮೈಸೂರಿನಲ್ಲಿ ಇದುವರೆಗೂ 2,21,860 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.

ಸಕ್ರಿಯ ಪ್ರಕರಣಗಳ ಸಂಖ್ಯೆ 3,060

ಮೈಸೂರಿನಲ್ಲಿಂದು 03 ಕೊರೊನಾ ಸೋಂಕಿತರು ಸಾವು

ಮೈಸೂರಿನಲ್ಲಿ ಇದುವರೆಗೆ 2,538 ಮಂದಿ ಕೊರೊನಾ ಸೋಂಕಿತರು ಸಾವು

About Author

Leave a Reply

Your email address will not be published. Required fields are marked *