ಮೈಸೂರಿನಲ್ಲಿ ಇಂದು 10 ಮಂದಿ ಸಾವು!

1 min read

ಮೈಸೂರು ಕೊರೊನಾ‌ ಅಲರ್ಟ್ 04/02/2022

ಇಂದು 10 ಜನ ಕೊರೊನಾ ಸೋಂಕಿತರು ಸಾವನ್ನಪಿದ್ದಾರೆ

ಇಂದು ಹೊಸ ಪ್ರಕರಣ 944
ಇಂದು ಟೆಸ್ಟ್ 4,389

ಒಟ್ಟು ಪ್ರಕರಣಗಳ ಸಂಖ್ಯೆ 2,25,606

ಇಂದು ಗುಣಮುಖರಾದವರು 1,969

ಒಟ್ಟು ಗುಣಮುಖ 2,17,360

ಸಕ್ರಿಯ ಪ್ರಕರಣಗಳ ಸಂಖ್ಯೆ 5,724

ಇಂದು ಕೊರೊನಾ ಸಾವು 10

ಒಟ್ಟು ಕೊರೊನಾ ಸಾವು 2,522

ಮಕ್ಕಳ ಕೊರೊನಾ‌ ಪಾಸಿಟಿವ್ ಮಾಹಿತಿ
0 ರಿಂದ 05 ವರ್ಷ – 14
06 ರಿಂದ 10 ವರ್ಷ – 51
11 ರಿಂದ 17 ವರ್ಷ – 221
ಒಟ್ಟು – 286

ಗ್ರಾಮೀಣ ಪ್ರದೇಶ

ಹೆಚ್ ಡಿ ಕೋಟೆ 58
ಹುಣಸೂರು 90
ಕೆ ಆರ್ ನಗರ 92
ಮೈಸೂರು ನಗರ 439
ಮೈಸೂರು ತಾಲ್ಲೂಕು 35
ನಂಜನಗೂಡು 46
ಪಿರಿಯಾಪಟ್ಟಣ 106
ಸಾಲಿಗ್ರಾಮ 21
ಸರಗೂರು 05
ಟಿ ನರಸೀಪುರ 52

About Author

Leave a Reply

Your email address will not be published. Required fields are marked *