ಡಾ.ಮೂಗೂರು ಮಧುದೀಕ್ಷಿತ್ ಅವರಿಗೆ ಇಂಡೋ ಅಮೆರಿಕನ್ ವಾಸ್ತು ಶಾಸ್ತ್ರ ಅವಾರ್ಡ್

1 min read

MYSURU : ಮಾಯಕಾರ ಗುರುಕುಲದ ಸಂಸ್ಥಾಪಕರಾದ ಡಾ.ಮುಗೂರು ಮಧು ದೀಕ್ಷಿತ್ ಗುರೂಜಿ ಅವರಿಗೆ ಇಂಡೋ ಅಮೆರಿಕನ್ ವಾಸ್ತು ಶಾಸ್ತ್ರ ಅವಾರ್ಡ್ ನೀಡಿ ಗೌರವಿಸಲಾಗಿದೆ.

ಇಂದು ಕೇರಳಾದ ಕೊಚ್ಚಿನ್ ನಲ್ಲಿ IAF ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಮೂಗೂರು ಮಧುದೀಕ್ಷಿತ್ ಅವರಿಗೆ USA astrological Fellowship award -22 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನು ಪ್ರಶಸ್ತಿ ಪಡೆದು ಇದು ಎಲ್ಲವೂ ಮಾದಪ್ಪನ ಅನುಗ್ರಹವಾಗಿದ್ದು ನನ್ನ ಈ ಸಾಧನೆಗೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನ ತಿಳಿಸಿದ್ದಾರೆ ಮಧುದೀಕ್ಷಿತ್ ಅವರು.

About Author

Leave a Reply

Your email address will not be published. Required fields are marked *