ಮೈಸೂರಿನಲ್ಲಿ ಮೆಗಾ ಬ್ಲಡ್ ಕ್ಯಾಂಪ್
1 min readಮೈಸೂರು: ರಕ್ತದಾನ ಮಾಡುವವರ ಸಂಖ್ಯೆ ಕಡಿಮೆಯಾದ ಹಿನ್ನೆಲೆ ಇಂದು ಮೈಸೂರಿನಲ್ಲಿ ಮೆಗಾ ಬ್ಲಡ್ ಕ್ಯಾಂಪ್(ರಕ್ತದಾನ ಶಿಬಿರ) ಆಯೋಜಿಸಲಾಗಿತ್ತು.
ಕೆಲ ದಿನಗಳ ಹಿಂದೆ ರಾಜವಂಶಸ್ಥ ಯದುವೀರ್ ರಕ್ತದಾನಕ್ಕೆ ಕರೆ ನೀಡಿದ್ದರು. ಇಂದು ನಗರದಲ್ಲಿ ಬ್ಲಡ್ ಡೊನೇಷನ್ ಕ್ಯಾಂಪ್ ನಡೆಯುತ್ತಿದೆ. ರೋಟರಿ, ಹೂಮನ್ ಟಚ್, ಆರ್.ಜಿ.ಎಸ್, ತೇರಪಂತ್ ಸಂಸ್ಥೆ ಸಹಯೋಗದಲ್ಲಿ ನಗರದ 7 ಕಡೆಯಲ್ಲಿ ಬ್ಲಾಡ್ ಕ್ಯಾಂಪ್ ನಡೆಯುತ್ತಿದೆ. ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಲು ಮನವಿ ಮಾಡಲಾಗಿದೆ.