ನೂತನ ಪಾಲಿಕೆ ಆಯುಕ್ತರಾಗಿ ಲಕ್ಷ್ಮಿಕಾಂತ್ ರೆಡ್ಡಿ ಅಧಿಕಾರ ಸ್ವೀಕಾರ
1 min read
ಮೈಸೂರು: ಮೈಸೂರು ಮಹಾನಗರಪಾಲಿಕೆಯ ನೂತನ ಆಯುಕ್ತರಾಗಿ ಲಕ್ಷ್ಮಿಕಾಂತ್ ರೆಡ್ಡಿ ಅಧಿಕಾರ ಸ್ವೀಕಾರಿಸಿದ್ದಾರೆ. ಮೈಸೂರಿನ ಪಾಲಿಕೆಯಲ್ಲಿ ಲಕ್ಷ್ಮಿಕಾಂತ್ ರೆಡ್ಡಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.

ಸ್ವತಹ ನಿರ್ಗಮಿತ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಲಕ್ಷ್ಮಿಕಾಂತ್ ರೆಡ್ಡಿ ಶಿಲ್ಪಾನಾಗ್ ಅವರ ಜೂನಿಯರ್ ಆಗಿದ್ದಾರೆ. ಇಂದು ಅಧಿಕೃತ ಪಾಲಿಕೆ ಆಯುಕ್ತರಾಗಿ ಚಾರ್ಜ್ ತೆಗೆದುಕೊಂಡ ಲಕ್ಷ್ಮಿಕಾಂತ್ ರೆಡ್ಡಿ.
