ರಾಜ್ಯ ಮತ್ತು ಮೈಸೂರಿನ ಕರೋನಾ ಮಾಹಿತಿ!

1 min read

ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್ 11-01-2022

ಕರ್ನಾಟಕದಲ್ಲಿಂದು 14,473 ಕೊರೊನಾ ವೈರಸ್ ಪ್ರಕರಣಗಳು ಪತ್ತೆ

ಬಾಗಲಕೋಟೆ 09
ಬಳ್ಳಾರಿ 101
ಬೆಳಗಾವಿ 79
ಬೆಂಗಳೂರು ಗ್ರಾಮಾಂತರ 160
ಬೆಂಗಳೂರು ನಗರ 10,800
ಬೀದರ್ 43
ಚಾಮರಾಜನಗರ 86
ಚಿಕ್ಕಬಳ್ಳಾಪುರ 91
ಚಿಕ್ಕಮಗಳೂರು 41
ಚಿತ್ರದುರ್ಗ 47
ದಕ್ಷಿಣಕನ್ನಡ 583
ದಾವಣಗೆರೆ 56
ಧಾರವಾಡ 178
ಗದಗ 21
ಹಾಸನ 121
ಹಾವೇರಿ 08
ಕಲಬುರಗಿ 109
ಕೊಡಗು 29
ಕೋಲಾರ 139
ಕೊಪ್ಪಳ 02
ಮಂಡ್ಯ 263
ಮೈಸೂರು 562
ರಾಯಚೂರು 29
ರಾಮನಗರ 59
ಶಿವಮೊಗ್ಗ 136
ತುಮಕೂರು 332
ಉಡುಪಿ 250
ಉತ್ತರಕನ್ನಡ 106
ವಿಜಯಪುರ 20
ಯಾದಗಿರಿ 13

ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 30,78,129 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 1,356
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,66,461
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 73,260.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 05
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,379

Mysuru –

ಮೈಸೂರಿನಲ್ಲಿಂದು 562 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆ
ಮೈಸೂರಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,82,201 ಕ್ಕೇರಿಕೆ.
ಇಂದು 32 ಕೊರೊ‌ನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಮೈಸೂರಿನಲ್ಲಿ ಇದುವರೆಗೂ 1,77,904 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್.
ಸಕ್ರಿಯ ಪ್ರಕರಣಗಳ ಸಂಖ್ಯೆ 1,868
ಮೈಸೂರಿನಲ್ಲಿಂದು ಕೊರೊನಾ ಸೋಂಕಿತರು ಸಾವನ್ನಪ್ಪಿಲ್ಲ
ಮೈಸೂರಿನಲ್ಲಿ ಇದುವರೆಗೆ 2,429 ಮಂದಿ ಕೊರೊನಾ ಸೋಂಕಿತರು ಸಾವು

About Author

Leave a Reply

Your email address will not be published. Required fields are marked *