ಮೈಸೂರಿನಲ್ಲಿಂದು 524 ಹೊಸ ಕೋವಿಡ್ ಕೇಸ್!

1 min read

ಮೈಸೂರಿನಲ್ಲಿ ಇಂದು ಒಬ್ಬರು ಕೊರೊನಾ ಸೋಂಕಿತರು ಸಾವನ್ನಪಿದ್ದು, 524 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ.

ಇನ್ನು ಒಟ್ಟು ಮಾಹಿತಿಯನ್ನ ಈ‌ ಅಂಕಿ ಅಂಶಗಳ ಮೂಲಕ ತಿಳಿಯಬಹುದು.

ಒಟ್ಟು ಪ್ರಕರಣಗಳ ಸಂಖ್ಯೆ 1,82,725
ಇಂದು ಗುಣಮುಖರಾದವರು 114
ಒಟ್ಟು ಗುಣಮುಖ 1,78,018
ಸಕ್ರಿಯ ಪ್ರಕರಣಗಳ ಸಂಖ್ಯೆ 2,277
ಇಂದು ಕೊರೊನಾ ಸಾವು 01
ಒಟ್ಟು ಕೊರೊನಾ ಸಾವು 2430

ಮಕ್ಕಳ ಕೊರೊನಾ‌ ಪಾಸಿಟಿವ್ ಮಾಹಿತಿ

0 ರಿಂದ 05 ವರ್ಷ – 04
06 ರಿಂದ 10 ವರ್ಷ – 04
11 ರಿಂದ 17 ವರ್ಷ – 60
ಒಟ್ಟು – 68

ಗ್ರಾಮೀಣ ಪ್ರದೇಶ

ಹೆಚ್ ಡಿ ಕೋಟೆ 04
ಹುಣಸೂರು 08
ಕೆ ಆರ್ ನಗರ 06
ಮೈಸೂರು ನಗರ 442
ಮೈಸೂರು ತಾಲ್ಲೂಕು 36
ನಂಜನಗೂಡು 09
ಪಿರಿಯಾಪಟ್ಟಣ 08
ಸಾಲಿಗ್ರಾಮ 02
ಸರಗೂರು 01
ಟಿ ನರಸೀಪುರ 08

About Author

Leave a Reply

Your email address will not be published. Required fields are marked *