2 ಹೊಸ IPL ತಂಡಗಳಿಗೆ ಬಿಡ್ಡಿಂಗ್.!

1 min read

ಹೊಸದಾಗಿ 2 ಐಪಿಎಲ್ ತಂಡಗಳಿಗೆ ಬಿಡ್ಡಿಂಗ್ ಆರಂಭವಾಗಿದೆ. 2000 ಕೋಟಿ ರೂಪಾಯಿ ಮೂಲ ಬೆಲೆಯನ್ನು ನಿಗದಿಪಡಿಸಿದ್ದು, ಬಿಡ್ಡಿಂಗ್ ನಲ್ಲಿ ಪ್ರತಿ ತಂಡ 7000 ಕೋಟಿ ರೂಪಾಯಿಯಿಂದ 10 ಸಾವಿರ ಕೋಟಿ ರೂಪಾಯಿಗೆ ಮಾರಾಟವಾಗುವ ನಿರೀಕ್ಷೆಯಿದೆ.

ಐಪಿಎಲ್ ತಂಡಗಳನ್ನು ಖರೀದಿಸಲು ಅದಾನಿ ಗ್ರೂಪ್ ಸೇರಿದಂತೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಆಸಕ್ತಿ ತೋರಿವೆ. ಅಹಮದಾಬಾದ್, ಲಖ್ನೋ, ಇಂದೋರ್, ಗುವಹಾಟಿ, ಪುಣೆ, ಧರ್ಮಶಾಲಾ, ಕಟಕ್ ನಂತಹ ನಗರಗಳು ಸ್ಪರ್ಧೆಯಲ್ಲಿವೆ. 2022ರ ಸೀಸನ್ ಗೆ 20 ಫ್ರಾಂಚೈಸಿಗಳು ಪ್ರವೇಶ ಪಡೆಯುವ ಸಾಧ್ಯತೆ ಇದೆ.

About Author

Leave a Reply

Your email address will not be published. Required fields are marked *