Breaking: ಈ ವರ್ಷದ ಐಪಿಎಲ್ ರದ್ದುಗೊಳಿಸಿದ ಬಿಸಿಸಿಐ

1 min read

ಕ್ರಿಕೆಟ್: ಕರೋನ ಸೋಂಕಿಗೆ ಈ ಬಾರಿ ಐಪಿಎಲ್ ರದ್ದಾಗಿದೆ. 2021ರ ಐಪಿಎಲ್ ಪಂದ್ಯಕ್ಕೆ ಕೊರೋನಾ ಪೆಟ್ಟು ಕೊಟ್ಟಿದ್ದು ಈಗಾಗಲೇ ಮೂರ್ನಾಲ್ಕು ಆಟಗಾರರಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಐಪಿಎಲ್ ರದ್ದುಗೊಳಿಸಿ ಮಹತ್ವದ ಆದೇಶ‌ ನೀಡಿದೆ.

ಆದರೆ‌ ಇದೀಗಾ ನಡೆದ ಪಂದ್ಯಾವಳಿಯನ್ನ ಮತ್ತೇ ಮುಂದುವರೆಸುವ ಬಗ್ಗೆ ಯಾವುದೇ ಚರ್ಚೆಗಳು ನಡೆದಿಲ್ಲ. ಆದರೆ ಈ ಬಾರಿಯ ಐಪಿಎಲ್ ಮಾತ್ರ ಕೊರೋನಾ ಹೊಡೆತಕ್ಕೆ ಬಲಿಯಾಗಿದೆ. ಈ‌ ಮೂಲಕ ಕ್ರೀಡಾಪಟುಗಳ ಆರೋಗ್ಯದ ಮೇಲೆಯು ಬಿಸಿಸಿಐ ಗಮನ ವಹಿಸಿದೆ.

About Author

Leave a Reply

Your email address will not be published. Required fields are marked *