ಮತ್ತೇ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ವಿದ್ಯಾರ್ಥಿನಿಯರು!

1 min read

ಹೈಕೋರ್ಟ್ ಆದೇಶ ಧಿಕ್ಕರಿಸಿ ಹಿಜಬಾ ಧರಿಸಿ ಕಾಲೇಜಿಗೆ ಬಂದ ವಿಧ್ಯಾರ್ಥಿನಿಯರಿಗೆ ಪ್ರಾಂಶುಪಾಲ ಕ್ಲಾಸ್ ತೆಗೆದುಕೊಂಡ ಘಟನೆ ವಿಜಯನಗರದ ಹೊಸಪೇಟೆ ಕಾಲೇಜಿನಲ್ಲಿ ನಡೆದಿದೆ. ಕೆಲ ವಿಧ್ಯಾರ್ಥಿನಿಯರು ಈ ಮೊಂಡುತನದ ಪ್ರದರ್ಶನ ಮಾಡಿ ಹಿಜಾಬ್ ಧರಿಸಿ ಬಂದಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆಸಿದ ವಿದ್ಯಾರ್ಥಿನಿಯರು, ಕೋರ್ಟ್‌ ಅದೇಶ ನೀಡಿರೋದು ಪದವಿ ವಿದ್ಯಾರ್ಥಿಗಳಿಗೆ ಪಿ.ಯು.ವಿದ್ಯಾರ್ಥಿಗಳಿಗೆ ಅಲ್ಲ ಎಂದಿದ್ದಾರೆ. ಈ ವೇಳೆ ಕಾಲೇಜಿನ ಪ್ರಾಂಶುಪಾಲರಾದ ವಿಎಸ್ ಪ್ರಭಯ್ಯ ಅವರು ವಿದ್ಯಾರ್ಥಿಗಳಿಗೆ ಗದರಿದ ನಂತರ ಹಿಜಾಬ್ ಕಳಚಿ ಕಾಲೇಜಿನ ಒಳ ಪ್ರವೇಶ ಮಾಡಿದ್ದಾರೆ. ಹಿಜಾಬ್ ಧರಿಸಿ ಬಂದ್ರೆ ಕಾಲೇಜಿನೊಳಗೆ ಬರಬೇಡಿ ಎಂದ ಪ್ರಾಂಶುಪಾಲರು ಹೇಳಿದ ಕೂಡಲೇ ವಿದ್ಯಾರ್ಥಿನಿಯರು ಈ ಕೆಲಸ ಮಾಡಿದ್ದಾರೆ.

About Author

Leave a Reply

Your email address will not be published. Required fields are marked *