ಅತಿ ದೊಡ್ಡ ಅರಣ್ಯ ವ್ಯಾಪ್ತಿಗೆ ಮೊದಲ ಮಹಿಳಾ ಅಧಿಕಾರಿ!
1 min readಚಿಕ್ಕಮಗಳೂರು ವ್ಯಾಪ್ತಿಯ ಅತಿದೊಡ್ಡ ಅರಣ್ಯ ವಲಯಕ್ಕೆ ಮೊಟ್ಟ ಮೊದಲ ಮಹಿಳಾ ಅಧಿಕಾರಿಯಾಗಿ ಕುಮಾರಿ ಶಿಲ್ಪಾ.ಎಸ್.ಎಲ್, ಅವರು ನೇಮಕವಾಗಿದ್ದಾರೆ. ಶಿಲ್ಪಾ ಅವರು “2020 ರ ಮುಖ್ಯಮಂತ್ರಿ ಚಿನ್ನದ ಪದಕ” ವಿಜೇತರಾಗಿದ್ದು, ವನ್ಯ ಜೀವಿಗಳನ್ನು ಉಳಿಸುವಲ್ಲಿ ಅವರ ಅವಿರತ ಪ್ರಯತ್ನಗಳಿಗಾಗಿ ಕರ್ನಾಟಕ ಸರ್ಕಾರದಿಂದ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಇದಲ್ಲದೆ ರಾಷ್ಟ್ರ ಮಟ್ಟದ “ಹಸಿರು ಸೇನಾನಿ” ಪ್ರಶಸ್ತಿಯನ್ನು ಸಹ 2021 ನೇ ಸಾಲಿನಲ್ಲಿ ಪಡೆದಿದ್ದು ಇದೀಗಾ ಮೊದಲ ಮಹಿಳಾ ಅರಣ್ಯ ವಲಯಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಕೆಗೆ ಆಗಮಿಸಿದ್ದಾರೆ