ಸಿಇಟಿ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿದ ಮೇಘನ್ ಗೆ ಸನ್ಮಾನ

1 min read

ಮೈಸೂರು,ಸೆ.21- ಸಿಇಟಿ ಪರೀಕ್ಷೆಯ ಎಲ್ಲಾ ಐದು ವಿಭಾಗಗಳಲ್ಲಿಯೂ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿರುವ ಹೆಚ್.ಕೆ.ಮೇಘನ್ ಅವರನ್ನು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರದ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ವಿದ್ಯಾರ್ಥಿ ಮೇಘನ್ ಅವರನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸನ್ಮಾನಿಸಿ ಅಭಿನಂದಿಸಿದರು.

ಮೇಘನ್ ಇಂಜಿನಿಯರಿಂಗ್, ಪಶು ವೈದ್ಯಕೀಯ, ಕೃಷಿ, ಬಿ-ಫಾರ್ಮ, ಫಾರ್ಮ-ಡಿ ಹಾಗೂ ನ್ಯಾಚುರೋಪಥಿ, ಮತ್ತು ಯೋಗ ವಿಜ್ಞಾನ(ಬಿಎನ್ ವೈಎಸ್)ದಲ್ಲಿ ಮೊದಲ ರ್ಯಾಂಕ್ ಪಡೆದು ಹೊಸ ದಾಖಲೆ ಸೃಷ್ಟಿಸಿದ್ದಾನೆ.

About Author

Leave a Reply

Your email address will not be published. Required fields are marked *