ನೀರು ತುಂಬಿದ್ದ ಬಕೆಟ್’ಗೆ ಬಿದ್ದು ಮಗು ಸಾವು

1 min read

ಮೈಸೂರು: ನೀರು ತುಂಬಿದ್ದ ಬಕೆಟ್ ಗೆ ಬಿದ್ದು ಮಗು ಸಾವನ್ನಪ್ಪಿದ ಘಟನೆ ಹುಣಸೂರು ತಾಲ್ಲೂಕಿನ ತರಿಕಲ್ ಗ್ರಾಮದಲ್ಲಿ ನಡೆದಿದೆ.

ಸುಂದರರಾಜ್ ರ ಪುತ್ರ ಸಮರ್ಥ್ (2) ಮೃತ ದುರ್ದೈವಿ. ನೀರು ತೆಗೆದುಕೊಳ್ಳಲು ಹೋಗಿದ್ದ ಮಗು ಸಮರ್ಥ ಬಚ್ಚಲು ಮನೆಯಲ್ಲಿ ಇಟ್ಟಿದ್ದ ದೊಡ್ಡ ಬಕೆಟ್’ಗೆ ಬಿದ್ದು ಮಗು ಸಾವನ್ನಪ್ಪಿದೆ.

ಆಟವಾಡುತ್ತಿದ್ದ ಸಮರ್ಥ ಕಾಣೆಯಾದಾಗ ಮನೆಯವರು ಹುಡುಕಾಡಿದಾಗ. ಬಚ್ಚಲು ಮನೆಯ ಬಕೆಟ್ ನಲ್ಲಿ ಮಗು ಶವವಾಗಿ ಪತ್ತೆಯಾಗಿದೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.

About Author

Leave a Reply

Your email address will not be published. Required fields are marked *