ಮಾಜಿ ಸಿಎಂ ಆದರು ಬಿಎಸ್ವೈಗೆ ಸಂಪುಟ ದರ್ಜೆ ಸ್ಥಾನಮಾನಕ್ಕೆ ಆದೇಶ!
1 min read
ಮಾಜಿ ಸಿಎಂ ಯಡಿಯೂರಪ್ಪ ಗೆ ಸಂಪುಟ ದರ್ಜೆ ಸ್ಥಾನ ಮಾನ.
ಬಿಎಸ್ವೈಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿ ಆದೇಶ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಇಂದು ಆದೇಶ.

ಬೊಮ್ಮಾಯಿಯವರ ಸಿಎಂ ಪದವಿಯ ಅವಧಿವರೆಗೆ ಸಂಪುಟ ದರ್ಜೆ ಸ್ಥಾನಮಾನ.
ಸಂಪುಟ ದರ್ಜೆಯ ಸಚಿವರಿಗೆ ನೀಡುವ ಎಲ್ಲ ಸೌಲಭ್ಯಗಳನ್ನೂ ಒದಗಿಸಲು ಆದೇಶ.
ರಾಜೀನಾಮೆ ನೀಡಿದರು ರಾಜಾಹುಲಿಯದ್ದೆ ದರ್ಬಾರ್!
