ನಾಳೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧ‌!

1 min read

ನಾಳೆ ಸರ್ಕಾರಿ ರಜೆ ಇರುವ ಕಾರಣ ನಾಡದೇವಿಯ ದರ್ಶನಕ್ಕೆ ಬ್ರೇಕ್ ಬಿದ್ದಿದೆ. ಚಾಮುಂಡಿ ಬೆಟ್ಟದ ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ ಮಾಡಿದ್ದು ಡಿಸಿ ಬಗಾದಿ ಗೌತಮ್ ಅವರ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ. ದಿನಾಂಕ 5/7/21ರ ಡಿಸಿ ಅವರ ಆದೇಶದಂತೆ ಈ ಕ್ರಮಕೈಗೊಳ್ಳಲಾಗಿ ಎಂದು ತಿಳಿಸಲಾಗಿದೆ.

About Author

Leave a Reply

Your email address will not be published. Required fields are marked *