ಲವ್ ಮಾಕ್‌ಟೆಲ್ ನಂಬರ್ ಒನ್!

1 min read

ಲವ್ ಮಾಕ್‌ಟೆಲ್ 2 ಚಿತ್ರ ಅಮೇಜಾನ್ ಪ್ರೈಮ್ ನಲ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದೆ. ಈಗಾಗಲೇ ಎಲ್ಲ ವರ್ಗದ ಜನರ ಫೆವರೇಟ್ ಆಗಿರುವ ಈ ಚಿತ್ರ ಇದೀಗಾ ಅಮೇಜಾನ್ ಪ್ರೈಮ್‌‌ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಅದರಲ್ಲು ಟಾಪ್ 10 ಇನ್ ಇಂಡಿಯಾದ ಚಿತ್ರಗಳಲ್ಲಿ ಲವ್ ಮಾಕ್‌ಟೆಲ್ ಚಿತ್ರ ಮೊದಲನೆ ಸ್ಥಾನದಲ್ಲಿದೆ.

ಈ‌ ಮೂಲಕ ಕನ್ನಡ ಚಿತ್ರಗಳು ಚಿತ್ರಮಂದಿರ ಮಾತ್ರವಲ್ಲ, ಓಟಿಟಿ ಫ್ಲಾಟ್ ಫಾರ್ಮ್‌ನಲ್ಲು ಕೂಡ ನಂಬರ್ ಒನ್ ಆಗಿರೋದು ವಿಶೇಷವಾಗಿದೆ. ಆದರೆ ಈಗ ಲವ್ ಮಾಕ್‌ಟೆಲ್ 3 ಬರುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದು‌ ಇದರಲ್ಲಿ ಇನೇನ್ ವಿಶೇಷ ಇರಬಹುದು ಎಂದು ಜನರು ಕುತೂಹಲದಿಂದ ಇರೋದಂತು ಸುಳ್ಳಲ್ಲ.

About Author

Leave a Reply

Your email address will not be published. Required fields are marked *