ಬ್ಯಾಂಕ್ ಆಫ್ ಬರೋಡಾದಲ್ಲಿ 198 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
1 min readಬೆಂಗಳೂರು,ಜ.22-ಬ್ಯಾಂಕ್ ಆಫ್ ಬರೋಡಾದಲ್ಲಿ 198 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಸಿಸ್ಟೆಂಟ್ ಪ್ರೆಸಿಡೆಂಟ್ – 50, ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ( ಪ್ರಾಡಕ್ಟ್ ಮ್ಯಾನೇಜರ್) – 03, ಸ್ಟ್ರಾಟೆಜಿ ಹೆಡ್ – 01, ನ್ಯಾಷನಲ್ ಮ್ಯಾನೇಜರ್ ಟೆಲಿಕಾಲಿಂಗ್ – 01, ಹೆಡ್ ಪ್ರಾಜೆಕ್ಟ್ ಮತ್ತು ಪ್ರೊಸೆಸ್ – 01, ನ್ಯಾಷನಲ್ ರಿಸಿವೇಬಲ್ ಮ್ಯಾನೇಜರ್ -03, ಜೋನಲ್ ರಿಸೀವೇಬಲ್ ಮ್ಯಾನೇಜರ್ – 21, ವೈಸ್ ಪ್ರೆಸಿಡೆಂಟ್ ( ಸ್ಟ್ರಾಟೆಜಿ ಮ್ಯಾನೇಜರ್ -03, ಡಿವೈ ವೈಸ್ ಪ್ರೆಸಿಡೆಂಟ್ ( ಸ್ಟ್ರಾಟೆಜಿ ಮ್ಯಾನೇಜರ್ ) – 03, ವೆಂಡರ್ ಮ್ಯಾನೇಜರ್ – 03, ಕಾಂಪ್ಲಿಯನ್ಸ್ ಮ್ಯಾನೇಜರ್ – 01, ರೀಜಿನಲ್ ರಿಸೀವೇಬಲ್ ಮ್ಯಾನೇಜರ್ – 48, ಎಂಐಎಸ್ ಮ್ಯಾನೇಜರ್ – 04, ಕಂಪ್ಲೈಂಟ್ ಮ್ಯಾನೇಜರ್ – 01,
ಪ್ರೋಸೆಸ್ ಮ್ಯಾನೇಜರ್ – 04,ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ – ಸ್ಟ್ರಾಟೆಜಿ ಮ್ಯಾನೇಜರ್ – 01, ಏರಿಯಾ ರಿಸೀವೇಬಲ್ ಮ್ಯಾನೇಜರ್ – 50 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪದವಿ, ಸ್ನಾತಕೋತ್ತರ ಪದವಿಯನ್ನು ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಪಾಸ್ ಮಾಡಿರುವವರು ಅರ್ಜಿ ಸಲ್ಲಿಸಬಹುದಾಗಿದೆ.
ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 1 ಕೊನೆಯ ದಿನ.